Police
"ಪೊಲೀಸ್ ಅಧಿಕಾರಿಗಳ ಸಂಬಳದಿಂದಲೇ ಪರಿಹಾರ ವಸೂಲಿ ಮಾಡಿ": ಸುಳ್ಳು ಸೆಕ್ಷನ್ ಸೇರಿಸಿದ ಪೊಲೀಸ್ ಅಧಿಕಾರಿಗಳು 1 ಲಕ್ಷ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶ
ವ್ಯವಹಾರಿಕ ವಿವಾದವೊಂದರಲ್ಲಿ, ಅರ್ಜಿದಾರನನ್ನು ಬಂಧಿಸುವ ದುರುದ್ದೇಶದಿಂದಲೇ ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದ…